ಅಭಿಪ್ರಾಯ / ಸಲಹೆಗಳು

ಆಸ್ಪತ್ರೆಯ ಮಾರ್ಗದರ್ಶಿ

ಆಸ್ಪತ್ರೆಯ ವೇಳಾಪಟ್ಟಿ

ಹೊರ ರೋಗಿಗಳ ವಿಭಾಗ 

9.00 a.m. to 4.00 p.m.

ಹೊರ ರೋಗಿಗಳ ವಿಭಾಗ:
(ರಜಾ ದಿನಗಳಲ್ಲಿ)

9.00 a.m. to 1.00 p.m.

ಒಳ ರೋಗಿಗಳ ವಿಭಾಗ

24 HOURS

ರೋಗಿಗಳ ಸಂದರ್ಶನದ ಸಮಯ

4.30 p.m. to 6.30 p.m.

 

ನೆಲ ಮಹಡಿ

ಬಲಭಾಗ

ಮಧ್ಯಭಾಗ

ಎಡಭಾಗ

ಮುಖ್ಯ ಔಷಧ ಉಗ್ರಾಣ

ವೈದ್ಯಕೀಯ ದಾಖಲೆಗಳ ವಿಭಾಗ

ಡೇಟಾ ಸೆಂಟರ್

ಆಸ್ಪತ್ರೆಯ ಅಂಗಳ, ಔಷಧಾಲಯ ರಿಸೆಪ್ಷನ್ ಡೆಸ್ಕ್ ಮತ್ತು ನಗದು ವಿಭಾಗ
ತುರ್ತು ಚಿಕಿತ್ಸಾ ಘಟಕ(ಟ್ರೈಯೇಜ್)

ಪಾರ್ಶ್ವವಾಯು ತೀವ್ರ ನಿಗಾ ಘಟಕ
ನರವೈದ್ಯ ಶಾಸ್ತ್ರ ಪ್ರಯೋಗಾಲಯಗಳು
(ಇಇಜಿ ಕೊಠಡಿಗಳು)

ಸಬ್ ಸ್ಟೇಷನ್

ಫೈರ್ ಹೈಡ್ರಾನ್ಟ್ ಸ್ಟೇಷನ್

ಮ್ಯಾನಿಫೋಲ್ಡ್

ಪ್ರಯೋಗಾಲಯ ಮತ್ತು ವಿಕಿರಣಶಾಸ್ತ್ರದ ರಿಸೆಪ್ಷನ್ ಡೆಸ್ಕ್ ಮತ್ತು ನಗದು ವಿಭಾಗ

ಮಾದರಿ ಸಂಗ್ರಹಣ ಕೇಂದ್ರ

ಪ್ರಯೋಗಾಲಯ & ವಿಕಿರಣಶಾಸ್ತ್ರ

(ಎಂಆರ್‌ಐ ಯುನಿಟ್ I & II, ಸಿಟಿ ಸ್ಕ್ಯಾನ್,ಯುಎಸ್‌ಜಿ)

 

ಮೊದಲನೇ ಮಹಡಿ

ಬಲಭಾಗ

ಮಧ್ಯಭಾಗ

ಎಡಭಾಗ

ನರವೈದ್ಯಶಾಸ್ತ್ರ ವಿಭಾಗ ಮತ್ತು ನರಶಸ್ತ್ರಚಿಕಿತ್ಸಾ ವಿಭಾಗದ  ಒಳರೋಗಿಗಳ ವಾರ್ಡ್‌ಗಳು

ಆಸ್ಪತ್ರೆಯ ಮುಖ್ಯ ಸಭಾಂಗಣ

ನರವೈದ್ಯಶಾಸ್ತ್ರ ವಿಭಾಗ ಮತ್ತು ನರಶಸ್ತ್ರಚಿಕಿತ್ಸಾ ಹೊರರೋಗಿಗಳ ವಿಭಾಗ

 

ನರವೈದ್ಯಶಾಸ್ತ್ರ ವಿಭಾಗ ಮತ್ತು ನರಶಸ್ತ್ರಚಿಕಿತ್ಸಾ ವಿಭಾಗದ ಸೆಮಿನಾರ್ ಕೊಠಡಿ

ನರವೈದ್ಯಶಾಸ್ತ್ರ ವಿಭಾಗ ಮತ್ತು ನರಶಸ್ತ್ರಚಿಕಿತ್ಸಾ ವಿಭಾಗದ ಕಚೇರಿಗಳು

 

ಎರಡನೇ ಮಹಡಿ

ಬಲಭಾಗ ಮಧ್ಯಭಾಗ ಎಡಭಾಗ
ಹೃದ್ರೋಗ ವೈದ್ಯ ಶಾಸ್ತ್ರ ವಿಭಾಗ ಮತ್ತು ಸುರೂಪಿಕಾ ಶಸ್ತ್ರಚಿಕಿತ್ಸಾ   ವಿಭಾಗದ ಒಳರೋಗಿಗಳ  ವಾರ್ಡ್‌ಗಳು ಹೃದ್ರೋಗ ವೈದ್ಯ ಶಾಸ್ತ್ರ ವಿಭಾಗ ಮತ್ತು ಸುರೂಪಿಕಾ ಶಸ್ತ್ರಚಿಕಿತ್ಸಾ ವಿಭಾಗದ   ಸೆಮಿನಾರ್ ಕೊಠಡಿ ಹೃದ್ರೋಗ ವೈದ್ಯ ವಿಭಾಗ  ಶಾಸ್ತ್ರ ವಿಭಾಗ ಮತ್ತು ಸುರೂಪಿಕಾ ಶಸ್ತ್ರಚಿಕಿತ್ಸಾ ಹೊರರೋಗಿಗಳ ವಿಭಾಗ
    ಕ್ಯಾಥ್ ಲ್ಯಾಬ್
    ಹೃದ್ರೋಗ ವೈದ್ಯ ಶಾಸ್ತ್ರ ಮತ್ತು ಸುರೂಪಿಕಾ ಶಸ್ತ್ರಚಿಕಿತ್ಸಾವಿಭಾಗದ ಕಚೇರಿಗಳು

 

ಮೂರನೇ ಮಹಡಿ

ಬಲಭಾಗ ಮಧ್ಯಭಾಗ ಎಡಭಾಗ
ಉದರ ಶಸ್ತ್ರ ಚಿಕಿತ್ಸಾ ಹಾಗೂ ಯಕೃತ್‌ ಕಸಿ ವಿಭಾಗ ಮತ್ತು ಶಿಶು ಶಸ್ತ್ರ ಚಿಕಿತ್ಸಾ ವಿಭಾಗದ  ಒಳರೋಗಿಗಳ  ವಾರ್ಡ್‌ಗಳು ಉದರ ಶಸ್ತ್ರ ಚಿಕಿತ್ಸಾ ಹಾಗೂ ಯಕೃತ್‌ ಕಸಿ ವಿಭಾಗ ಮತ್ತು ಶಿಶು ಶಸ್ತ್ರ ಚಿಕಿತ್ಸಾ ವಿಭಾಗದ  ಸೆಮಿನಾರ್ ಕೊಠಡಿ ಉದರ ಶಸ್ತ್ರ ಚಿಕಿತ್ಸಾ ಹಾಗೂ ಯಕೃತ್‌ ಕಸಿ ವಿಭಾಗ ಮತ್ತು ಶಿಶು ಶಸ್ತ್ರ ಚಿಕಿತ್ಸಾ ಹೊರರೋಗಿಗಳ ವಿಭಾಗ
    ಯಕೃತ್‌ ಕಸಿ ವಿಭಾಗದ ಸಂಯೋಜಕರ ಕೊಠಡಿ
    ಉದರ ಶಸ್ತ್ರ ಚಿಕಿತ್ಸಾ ಹಾಗೂ ಯಕೃತ್‌ ಕಸಿ ವಿಭಾಗ ಮತ್ತು ಶಿಶು ಶಸ್ತ್ರ ಚಿಕಿತ್ಸಾ ವಿಭಾಗದ ಕಚೇರಿಗಳು

 

ನಾಲ್ಕನೇ ಮಹಡಿ

ಬಲಭಾಗ ಮಧ್ಯಭಾಗ ಎಡಭಾಗ

ಎಲ್ಲಾ ವಿಭಾಗದ ಎಚ್‌ಡಿಯು ತೀವ್ರ ರೋಗಿ ಘಟಕಗಳು

(ಹೈ ಡಿಪೆಂಡೆನ್ಸಿ ಯುನಿಟ್‌ಗಳು)

        ಸಭೆ ಸಭಾಂಗಣ         (ಬೋರ್ಡ್‌ ರೂಮ್)

ವಿಶೇಷಾಧಿಕಾರಿಗಳ ಕೊಠಡಿ
ಆಡಳಿತ ಮತ್ತು ಲೆಕ್ಕ ಪತ್ರ ವಿಭಾಗಗಳು
ಯೋಜನೆಗಳ ಹಾಗೂ
ಸರಬರಾಜು ವಿಭಾಗಗಳು

ಸಿಎಸ್‌ಎಸ್‌ಡಿ (ಸೆಂಟ್ರಲ್‌ ಸ್ಟೆರೈಲ್‌ ಸಪ್ಲೈ ಡಿಪಾರ್ಟ್ಮೆಂಟ್)

ಅರವಳಿಕೆ ವಿಭಾಗದ ಕರ್ತವ್ಯ ಕೊಠಡಿ   ವೀಡಿಯೊ ಇಇಜಿ/ ವಿ.ವಿ.ಐ.ಪಿ ಹಾಗೂ ಅರೆ ವಿಶೇಷ  ಮತ್ತು ವಿಶೇಷ ಒಳರೋಗಿಗಳ ವಾರ್ಡ್‌ಗಳು
    ಸಿ ಸಿ ಟಿವಿ ಕೊಠಡಿ ಮತ್ತು ಗ್ರಂಥಾಲಯ

 

ಐದನೇ ಮಹಡಿ

ಬಲಭಾಗ ಮಧ್ಯಭಾಗ ಎಡಭಾಗ
 ಶುಶ್ರೂಷಾಧಿಕಾರಿಗಳ ಕಚೇರಿ ರೋಗಿಗಳ ಸಂಬಂಧಿಗಳು ಕಾಯುವ ಸ್ಥಳ ಅರವಳಿಕೆ ವಿಭಾಗ

ಎಲ್ಲಾ ವಿಭಾಗದ ಐಸಿಯು

(ತೀವ್ರ ನಿಗಾ ಘಟಕಗಳು)

  ಎಲ್ಲಾ ವಿಭಾಗದ 6 ಮಾಡ್ಯುಲರ್ ಆಪರೇಷನ್ ಥಿಯೇಟರ್‌ಗಳು

 

ಇತ್ತೀಚಿನ ನವೀಕರಣ​ : 07-07-2021 04:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080