ಅಭಿಪ್ರಾಯ / ಸಲಹೆಗಳು

ಸೇವೆಗಳು ಮತ್ತು ಸೌಲಭ್ಯಗಳು

  • ಬಿಎಂಸಿ&ಆರ್‌ಐ ಸೂಪರ್‌ ಸ್ಪೆಷಾಲಿಟಿ (ಪಿಎಂಎಸ್‌ಎಸ್‌ವೈ) ಆಸ್ಪತ್ರೆಯು    ತೃತೀಯ ಹಂತದ ಚಿಕಿತ್ಸಾ ಕೇಂದ್ರವಾಗಿರುತ್ತದೆ  ಹಾಗೂ ಈ ಕೆಳಕಂಡ ಸೇವೆ ಮತ್ತು ಸೌಲಭ್ಯಗಳು ಲಭ್ಯವಿದೆ.

 

● ಆಂಬ್ಯುಲೆನ್ಸ್ ಸೇವೆಗಳು.  ● 24 ಗಂಟೆಗಳ ತುರ್ತು ಸೇವೆ, ಐಸಿಯು.  ● ಔಷಧಾಲಯ.

 

● ಪ್ರಯೋಗಾಲಯ ಮತ್ತು ವಿಕಿರಣಶಾಸ್ತ್ರ ಸೇವೆಗಳು.

 

● ಕ್ಯಾಂಟೀನ್ ಸೌಲಭ್ಯ.● ಲಾಂಡ್ರಿ ಸೇವೆಗಳು. ● ಸೆಂಟ್ರಲ್‌ ಸ್ಟೆರೈಲ್‌ ಸಪ್ಲೈ ಡಿಪಾರ್ಟ್‌ಮೆಂಟಿನ (ಸಿಎಸ್‌ಎಸ್‌ಡಿ) ಸೌಲಭ್ಯಗಳು.

 

●  ಥ್ರೊಂಬೋಲೈಟಿಕ್‌ ಥೆರಪಿ.●  ನರ ಮತ್ತು ಸ್ನಾಯು ಬಯಾಪ್ಸಿ.● ಎಲೆಕ್ಟ್ರೋಎನ್ಸೆಫಾಲೋಗ್ರಾಫಿ (ಇಇಜಿ).● ಎಲೆಕ್ಟ್ರೋ ನ್ಯೂರೋಮೋಗ್ರಫಿ (ಇಎನ್‌ಎಂಜಿ).● ಎವೊಕ್ಡ್ ಪೊಟೆನ್ಷಿಯಲ್ಸ್ (ಇಪಿ).● ವಿಡಿಯೋ ಎಲೆಕ್ಟ್ರೋಎನ್ಸೆಫಾಲೋಗ್ರಾಫಿ (ವಿಇಇಜಿ).● ಫಿಸಿಯೋಥೆರಪಿ.● ಮಾತು ಮತ್ತು ನುಂಗುವ ಮೌಲ್ಯಮಾಪನ.● ಕಾರ್ಲ್ ಸ್ಟೋರ್ಜ್ ನ್ಯೂರೋಎಂಡೋಸ್ಕೋಪ್ ಮತ್ತು –ಸ್ಪೈನಲ್ ಎಂಡೋಸ್ಕೋಪ್.● ನರ ಸಮಗ್ರತೆ ಮಾನಿಟರಿಂಗ್.● ನ್ಯೂರೋ ಎಂಡೋವಾಸ್ಕುಲರ್ ಕಾರ್ಯವಿಧಾನಗಳು.

 

● ಇಸಿಜಿ ಕಲರ್ ಡಾಪ್ಲರ್ ಎಕೋಕಾರ್ಡಿಯೋಗ್ರಫಿ, ಟಿಇಇ.● ಒತ್ತಡ ಪರೀಕ್ಷೆ ಅಥವಾ (ಟಿಎಂಟಿ).● ಹೋಲ್ಟರ್ ಮಾನಿಟರಿಂಗ್.● ಕಾರ್ಡಿಯಾಕ್ ಕ್ಯಾತಿಟೆರೈಸೇಶನ್:    ಪರಿಧಮನಿಯ ಆಂಜಿಯೋಗ್ರಾಮ್.   ಆಂಜಿಯೋಪ್ಲ್ಯಾಸ್ಟಿ.    ಸ್ಟೆಂಟಿಂಗ್.‌     ವಾಲ್ವುಲೋಪ್ಲ್ಯಾಸ್ಟಿ . ಪೇಸ್‌ಮೇಕರ್   & ಡಿವೈಸ್ ಕ್ಲೋಷರ್‌.

● ಸೀಳು ತುಟಿ ಮತ್ತು ಅಂಗುಳಿನ ರಿಪೇರಿ.● ಕೈ ಶಸ್ತ್ರಚಿಕಿತ್ಸೆ.● ಮೈಕ್ರೋ ನಾಳೀಯ ಶಸ್ತ್ರಚಿಕಿತ್ಸೆ.● ಲಿಂಗ ಪರಿರ್ವತನ ಶಸ್ತ್ರಚಿಕಿತ್ಸೆ.● ಮುಖದ ಸೌಂದರ್ಯವೃದ್ಧಿ ಚಿಕಿತ್ಸೆ.● ಕೂದಲು ಕಸಿಗೊಳಿಸುವಿಕೆ.● ಲಿಪೊಸಕ್ಷನ್ (ದೇಹದ ಕೊಬ್ಬು ತೆಗೆಯುವಿಕೆ).● ಮೂಗಿನ ಕಸಿಗೊಳಿಸುವಿಕೆ.● ಗಾಯದ ಗುರುತುಗಳ ಸೌಂದರ್ಯವೃದ್ಧಿ ಚಿಕಿತ್ಸೆ. ● ಹಚ್ಚೆ ತೆಗೆಯುವಿಕೆ.

 

● ಗ್ಯಾಸ್ಟ್ರೋಸ್ಕೋಪ್, ಕೊಲೊನೋಸ್ಕೋಪ್ ಮತ್ತು ಇ.ಆರ್.‌ಸಿ.ಪಿ ಸ್ಕೋಪ್‌ಗಳು. ● ಹಾಲ್ಮಿಯಮ್ ಲೇಸರ್.● ಹಾರ್ಮೋನಿಕ್ ಸ್ಕಾಲ್ಪೆಲ್ ಮತ್ತುವೆಸಲ್ ಸೀಲಿಂಗ್ ಉಪಕರಣಗಳು. ● ವೀಡಿಯೊ ಯುರೋಡೈನಾಮಿಕ್ಸ್‌, ಜೀರ್ಣಾಂಗ ವ್ಯವಸ್ಥೆ (ಜಿಐ) ಮಾನೋಮೆಟ್ರಿ. ● ಸಿ-ಆರ್ಮ್.

● ಎಂಡೋಸ್ಕೋಪಿ ಹಾಗೂ ಕೊಲೊನೋಸ್ಕೋಪಿ ರೋಗನಿರ್ಣಯ ಮತ್ತು ಚಿಕಿತ್ಸಕ ವಿಧಾನಗಳು. ● ರೋಗನಿರ್ಣಯ ಮತ್ತು ಚಿಕಿತ್ಸಕ ವಿಧಾನಗಳು ಇಆರ್‌ಸಿಪಿ. ● ತೆರೆದ ಮತ್ತು ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆಗಳು. ● ಯಕೃತ್‌ ಕಸಿ ಮತ್ತು ಬ್ಯಾರಿಯಾಟ್ರಿಕ್ ಸರ್ಜರಿ ಆರಂಭಿಸಲಾಗಿದೆ.

 

ಇತ್ತೀಚಿನ ನವೀಕರಣ​ : 17-07-2021 04:30 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080