ಅಭಿಪ್ರಾಯ / ಸಲಹೆಗಳು

ಪರಿಚಯ

 

ವಿಭಾಗದ ಪರಿಚಯ

1970ರ ಆಗಸ್ಟ್ ನಲ್ಲಿ ಆರಂಭವಾದ ಶಿಶು ಶಸ್ತ್ರ ಚಿಕಿತ್ಸಾ ವಿಭಾಗವು 2008ರಲ್ಲಿ ವಿಸ್ತರಣೆಗೊಂಡಿತು.  ವಿಭಾಗದ ಸ್ನಾತಕೋತ್ತರ(ಎಂಸಿಎಚ್ ಪಿಡಿಯಾಟ್ರಿಕ್ ಸರ್ಜರಿ) ಶಿಕ್ಷಣವು 2009ರಲ್ಲಿ ಪ್ರಾರಂಭಗೊಂಡಿತು. ಹೀಗೆ 2009ರಲ್ಲಿ ಒಬ್ಬ ವಿದ್ಯಾರ್ಥಿಯೊಂದಿಗೆ ಪುನರಾರಂಭಗೊಂಡ ತರಬೇತಿಯು 2010 ರಲ್ಲಿ ಮೂರು ಸ್ಥಾನಕ್ಕೆ ಹೆಚ್ಚಿಸಲ್ಪಟ್ಟಿತು. ಈ ಮೂರು ಸ್ಥಾನಗಳೂ ಕೂಡ ಎಂಸಿಐ(ಎನ್ಎಂಸಿ) ಮಾನ್ಯತೆಗೊಳಪಟ್ಟಿವೆ. ಇದಲ್ಲದೆ ವಿಭಾಗವು ಎಂಸಿಎಚ್ ಪಿಡಿಯಾಟ್ರಿಕ್ ಸರ್ಜರಿ ಪದವಿ ಪೂರೈಸಿದವರಿಗಾಗಿ ಪಿಡಿಯಾಟ್ರಿಕ್  ಯುರಾಲಜಿ(ಮಕ್ಕಳ ಮೂತ್ರಶಾಸ್ತ್ರ) ಫೆಲೋಶಿಪ್ ತರಬೇತಿ ನೀಡುತ್ತಿದ್ದು, ಪ್ರತಿ ವರ್ಷ ಇಬ್ಬರು ಅರ್ಹ ವಿದ್ಯಾರ್ಥಿಗಳಿಗೆ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಡಿಯಲ್ಲಿ ಶಿಕ್ಷಣ ನೀಡುತ್ತಿದೆ.

 

ಬೋಧಕ ಸಿಬ್ಬಂದಿ

ಕ್ರ.ಸಂ

ಹೆಸರು

ಅರ್ಹತೆ

ಹುದ್ದೆ

1

ಡಾ. ಆನಂದ್ ಅಲ್ಲಾಡಿ

ಎಂ.ಎಸ್,ಎಂ.ಸಿ.ಎಚ್

ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥರು

 2

ಡಾ.ರಘು ಎಸ್.ಆರ್

ಎಂ.ಎಸ್,ಎಂ.ಸಿ.ಎಚ್

ಪ್ರಾಧ್ಯಾಪಕರು

3

ಡಾ.ವೆಂಕಟೇಶ್ ಕೆ.ಎಲ್

ಎಂ.ಎಸ್,ಎಂ.ಸಿ.ಎಚ್

ಸಹ ಪ್ರಾಧ್ಯಾಪಕರು

4 ಡಾ.ರಘುನಾಥ್ ಬಿ.ವಿ.

ಎಂಎಸ್, ಎಂಸಿಎಚ್ ಡಿಎನ್‌ಬಿ

ಸಹಾಯಕ ಪ್ರಾಧ್ಯಾಪಕರು

5

ಡಾ. ಬಾಹುಬಲಿ ಡಿ.ಜಿ

ಎಂ.ಎಸ್,ಎಂ.ಸಿ.ಎಚ್

ಸಹಾಯಕ ಪ್ರಾಧ್ಯಾಪಕರು

6

ಡಾ. ಮಮತಾ ಬಿ

ಎಂ.ಎಸ್,ಎಂ.ಸಿ.ಎಚ್

ಸಹಾಯಕ ಪ್ರಾಧ್ಯಾಪಕರು

7

ಡಾ.ನಿತಿನ್ ಕುಮಾರ್

ಎಂ.ಎಸ್,ಎಂ.ಸಿ.ಎಚ್

ಸಹಾಯಕ ಪ್ರಾಧ್ಯಾಪಕರು

8

ಡಾ. ವೀರಭದ್ರ ಆರ್

ಎಂ.ಎಸ್,ಎಂ.ಸಿ.ಎಚ್, ಡಿಎನ್‌ಬಿ

ಸಹಾಯಕ ಪ್ರಾಧ್ಯಾಪಕರು

 

 

ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳು : ವೀಕ್ಷಣೆ

ಇತ್ತೀಚಿನ ನವೀಕರಣ​ : 30-09-2022 04:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080