ಅಭಿಪ್ರಾಯ / ಸಲಹೆಗಳು

ಪರಿಚಯ

ವಿಭಾಗದ ಬಗ್ಗೆ

     ಪಿ.ಎಂ.ಎಸ್.ಎಸ್.ಎಸ್.ವೈ ಬೆಂಗಳೂರಿನ ಸುರೂಪಿಕಾ ಶಸ್ತ್ರಚಿಕಿತ್ಸಾ ವಿಭಾಗವು ಅಗ್ರಸ್ಥಾನದ ಮುಂಚೂಣಿಯಲ್ಲಿದೆ. ಇಲ್ಲಿ ಪ್ರತಿಯೊಬ್ಬ ರೋಗಿಯ ಯೋಗ ಕ್ಷೇಮವನ್ನು ನಮ್ಮ ಅತ್ಯಂತ ಪರಿಣಿತಿಯನ್ನು ಹೊಂದಿರುವ ಆಧುನಿಕ ತಂತ್ರಜ್ಞಾನವನ್ನು ಆಧರಿಸಿ ಕಾರ್ಯನಿರ್ವಹಿಸುವ  ಬೋಧಕ ಹಾಗೂ ನಿಷ್ಣಾತ ಸಮರ್ಪಣಾ ಭಾವದ ತಂಡವು ಕಾರ್ಯನಿರ್ವಹಿಸುತ್ತಿದ್ದು ಸೂಕ್ಷ್ಮಾತಿ ಸೂಕ್ಷ್ಮದಿಂದ ಹಿಡಿದು ಸಂಕೀರ್ಣ ಯೋಗವನ್ನು ಯಶಸ್ವಿಗೊಳಿಸಿ ರೋಗಿಗಳಿಗೆ ಅತ್ಯುತ್ತಮ ಸೇವಸೌಲಭ್ಯವನ್ನು ನೀಡಲಾಗುತ್ತದೆ. ಈ ವಿಭಾಗವು ಕೌಶಲ್ಯ, ಗುಣಮಟ್ಟ ಮತ್ತು ಅನುಭವ, ಜ್ಞಾನ ಇವೆಲ್ಲದರ ಸಮ್ಮಿಶ್ರಣವಿದ್ದು ರೋಗಿಯ ಆರೈಕೆ ಪ್ರಪ್ರಥಮ ಆದ್ಯತೆಯಾಗಿರುತ್ತದೆ.

ಭೋಧನ ಸಿಬ್ಬಂದಿ

 ಕ್ರ.ಸಂ

 ಹೆಸರು

 ಹುದ್ದೆ

 1

 ಡಾ.ರಮೇಶ ಕೆ.ಟಿ.

 ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥರು

 2

 ಡಾ.ಸ್ಮಿತಾ ಎಸ್ ಸೆಗು

 ಪ್ರಾಧ್ಯಾಪಕರು

  3

 ಡಾ.ಶಂಕರಪ್ಪ ಎಂ.

 ಪ್ರಾಧ್ಯಾಪಕರು

  4

 ಡಾ.ಪೆದ್ದಿ ಮಂಜುನಾಥ್

 ಸಹ ಪ್ರಾಧ್ಯಾಪಕರು

 5

 ಡಾ.ಸತ್ಯನಾರಾಯಣ ಬಿ.ಸಿ

 ಸಹಾಯಕ ಪ್ರಾಧ್ಯಾಪಕರು

 6

 ಡಾ.ಸೋಮಶೇಖರ್ ಗೆಜ್ಜೆ

 ಸಹಾಯಕ ಪ್ರಾಧ್ಯಾಪಕರು

 7

 ಡಾ.ಸುಹಾಸ್ ಎಸ್

 ಸಹಾಯಕ ಪ್ರಾಧ್ಯಾಪಕರು

 8 

 ಡಾ. ಯೋಗಿಶ್ ಕಲ್ಯಾಣಿ ಮಠ್

 ಸಹಾಯಕ ಪ್ರಾಧ್ಯಾಪಕರು

  9

 ಡಾ.ಕರಣ್ ಶೆಟ್ಟಿ

 ಸಹಾಯಕ ಪ್ರಾಧ್ಯಾಪಕರು

 10

 ಡಾ. ರಿತಮ್ ಆರ್.ಎನ್.ದೇಸಾಯಿ

 ಸಹಾಯಕ ಪ್ರಾಧ್ಯಾಪಕರು

 11

 ಡಾ.ಸುಶಾಂತ್ ಎಸ್.

 ಸಹಾಯಕ ಪ್ರಾಧ್ಯಾಪಕರು

 12

 ಡಾ.ಕೀರ್ತಾನ ದೇವಸಾನಿ

 ಸಹಾಯಕ ಪ್ರಾಧ್ಯಾಪಕರು

 13

 ಡಾ.ಕಾರ್ತಿಕ್ ಎ

 ಸಹಾಯಕ ಪ್ರಾಧ್ಯಾಪಕರು

   

ಇತ್ತೀಚಿನ ನವೀಕರಣ​ : 16-12-2021 03:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080