ಅಭಿಪ್ರಾಯ / ಸಲಹೆಗಳು

ಸೌಲಭ್ಯಗಳು ಮತ್ತು ಕಾರ್ಯವಿಧಾನ

ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆ

  • ಕ್ಯಾನ್ಸರ್ ನಂತರ ಸ್ತನ ಪುನರ್‌ ನಿರ್ಮಾಣ
  • ಜನ್ಮಜಾತ ದೋಷಗಳ ಚಿಕಿತ್ಸೆ
  • ಸೀಳು ತುಟಿ ಮತ್ತು ಅಂಗುಳಿನ ಚಿಕಿತ್ಸೆ
  • ತಲೆ ಮತ್ತು ಮುಖದ ವಿಕಾರ ಸರಿಪಡಿಸುವ ಚಿಕಿತ್ಸೆ
  • ಕೈ ಶಸ್ತ್ರಚಿಕಿತ್ಸೆ
  • ಕ್ಯಾನ್ಸರ್ ನಂತರ ತಲೆ ಮತ್ತು ಕುತ್ತಿಗೆ ಪುನರ್‌ ನಿರ್ಮಾಣ
  • ಬಾಯಿ ಮತ್ತು ಮುಖದ ವಿಕಾರ ಸರಿಪಡಿಸುವ ಚಿಕಿತ್ಸೆ
  • ಮೈಕ್ರೋ  ಶಸ್ತ್ರಚಿಕಿತ್ಸೆ
  • ಶಸ್ತ್ರಚಿಕಿತ್ಸೆಯ ನಂತರದ ದೋಷನಿವಾರಣಾ  ಚಿಕಿತ್ಸೆ
  • ಆಘಾತಾನಂತರದ ದೋಷನಿವಾರಣಾ  ಚಿಕಿತ್ಸೆ
  • ಚರ್ಮದ ಕ್ಯಾನ್ಸರ್ ಶಸ್ತ್ರಚಿಕಿತ್ಸೆ
  • ಲಿಂಗದ್ವಾರದ ಶಸ್ತ್ರಚಿಕಿತ್ಸೆ
  • ಲಿಂಗ ಪರಿರ್ವತನ ಶಸ್ತ್ರಚಿಕಿತ್ಸೆ

ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ :

  • ಕಿಬ್ಬೊಟ್ಟೆಯ ಪ್ಲಾಸ್ಟಿ 
  • ಮ್ಯಾಮೊಪ್ಲ್ಯಾಸ್ಟಿ (ಸ್ತನ ಬದಲಾವಣೆ, ಹಿಗ್ಗಿಸುವಿಕೆ ಅಥವಾ ಕುಗ್ಗಿಸುವಿಕೆ )
  • ಬ್ಲೆಫೆರೊಪ್ಲ್ಯಾಸ್ಟಿ (ಕಣ್ಣು ರೆಪ್ಪೆ ಚಿಕಿತ್ಸೆ)
  • ಕಣ್ಣು ಹುಬ್ಬಿನ ಚಿಕಿತ್ಸೆ
  • ಗಲ್ಲದ ಮತ್ತು ಕತ್ತಿನ ಕೊಬ್ಬು ತೆಗೆಯುವಿಕೆ
  • ಹೊಟ್ಟೆ, ಸೊಂಟ ಮತ್ತು ಕೈಕಾಲುಗಳ ಸೌಂದರ್ಯವೃದ್ಧಿ ಚಿಕಿತ್ಸೆ
  • ಮುಖದ ಸೌಂದರ್ಯವೃದ್ಧಿ ಚಿಕಿತ್ಸೆ
  • ದವಡೆಗಳ ಸೌಂದರ್ಯವೃದ್ಧಿ ಚಿಕಿತ್ಸೆ
  • ಹುಬ್ಬು ಮತ್ತು ಹಣೆಯ ಸೌಂದರ್ಯವೃದ್ಧಿ ಚಿಕಿತ್ಸೆ
  • ಗಲ್ಲದ ಸೌಂದರ್ಯವೃದ್ಧಿ ಚಿಕಿತ್ಸೆ
  • ಕೂದಲು ಕಸಿಗೊಳಿಸುವಿಕೆ 
  • ಮುಖದ ನೆರಿಗೆಗಳ ಸೌಂದರ್ಯವೃದ್ಧಿ ಚಿಕಿತ್ಸೆ
  • ದೇಹದ ಕೊಬ್ಬು ತೆಗೆಯುವಿಕೆ
  • ಕಿವಿಗಳ ಕಸಿಗೊಳಿಸುವಿಕೆ 
  • ಮೂಗಿನ ಕಸಿಗೊಳಿಸುವಿಕೆ 
  • ಮುಖದ ವೈಶಿಷ್ಟ್ಯಗಳ ಪರಿಷ್ಕಣಾ ಚಿಕಿತ್ಸೆ
  • ಗಾಯದ ಗುರುತುಗಳ ಸೌಂದರ್ಯವೃದ್ಧಿ ಚಿಕಿತ್ಸೆ
  • ಚರ್ಮದ ವರ್ಧನಾ ಚಿಕಿತ್ಸೆ
  • ಹಚ್ಚೆ ತೆಗೆಯುವಿಕೆ

ಇತ್ತೀಚಿನ ನವೀಕರಣ​ : 28-02-2021 09:46 AM ಅನುಮೋದಕರು: Approver


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080